eminent domain
ನಾಮವಾಚಕ

(ನ್ಯಾಯಶಾಸ್ತ್ರ) ಪರಮ ಸ್ವಾಮ್ಯ; ಉನ್ನತ ಸ್ವಾಮ್ಯ; ಆವಶ್ಯಕತೆ ಬಿದ್ದಾಗ ಒಡೆಯನಿಗೆ ಪರಿಹಾರ ಕೊಟ್ಟು, ಯಾರ ಆಸ್ತಿಯನ್ನಾಗಲಿ ಸ್ವಾಧೀನಪಡಿಸಿಕೊಳ್ಳಲು ರಾಷ್ಟ್ರಕ್ಕೆ ಇರುವ ಪರಮಾಧಿಕಾರ.